ಮಂಡ್ಯ: ಭತ್ತದ ಕೊಯ್ಲಿಗೆ ತಡವಾಗಿ ಬಂದ ಸಿಎಂ, ವಾಪಸ್ ಹೊರಟ ರೈತರು | Oneindia Kannada

2018-12-08 196

ಪಾಂಡವಪುರ ತಾಲ್ಲೂಕಿನ ಸೀತಾಪುರದಲ್ಲಿ ತಾವೇ ಕೆಲವು ತಿಂಗಳ ಹಿಂದೆ ನಾಟಿ ಮಾಡಿದ್ದ ಭತ್ತದ ಕೊಯ್ಲಿನ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಅವರು ತಡವಾಗಿ ಬಂದರು. ಸಿಎಂ ಬರುವಿಕೆಗಾಗಿ ಕಾದು ಸುಸ್ತಾಗಿದ್ದ ಹಲವು ರೈತರು ಮನೆಗಳಿಗೆ ವಾಪಸ್ಸು ತೆರಳಿದ್ದರು.

CM Kumaraswamy cut paddy in Mandya district Sitapura village. He came late to the paddy cutting program. many farmers were waiting there for CM but as he came late many of them gone back.

Videos similaires